ನನ್ನ ಗೋಪಾಲ
(ಮೂಲ ಕತೆ - ಶ್ರೀ ರಾಮಕೃಷ್ಣ ಪರಮಹಂಸ ; ಮೂಲ ನಾಟಕ - ಶ್ರೀ ಕುವೆಂಪು)
ರಂಗರೂಪ -ವಿನ್ಯಾಸ -ನಿರ್ದೇಶನ
ಮೂರ್ತಿದೇರಾಜೆ
ಸಹನಿರ್ದೇಶನ - ನೃತ್ಯ ಸಂಯೋಜನೆ - ಪ್ರಸನ್ನ ಚೊಕ್ಕಾಡಿ, ಅಳಿಕೆ
ಬೆಳಕಿನ ವಿನ್ಯಾಸ - ತೇಜಸ್ವಿ (ಜ್ಯೂನಿಯರ್ ಶಂಕರ್)
ಸಂಗೀತ ವಿನ್ಯಾಸ - ಭಾರವಿ ದೇರಾಜೆ - ಪಾಣಿನಿ ದೇರಾಜೆ
ಕೊಳಲು - ಚಿದಂಬರ ಕಾಕತ್ಕರ್, ಪಂಡಿತ್ ನಾಗರಾಜ ಹೆಗ್ಡೆ
ರಾಗ ಸಂಯೋಜನೆ - ಗರ್ತಿಕೆರೆ ರಾಘಣ್ಣ
ಗಾಯನ - ಸುಮತಿ ದೇರಾಜೆ, ಮೈಥಿಲಿ ಜ್ಯೂನಿಯರ್ ಶಂಕರ್, ಯಶಸ್ವಿನಿ ದೇರಾಜೆ
ರಂಗ ಪರಿಕರ / ಪ್ರಸಾದನ / ವಸ್ತ್ರ ವಿನ್ಯಾಸ
ಸುಧೀರ್ ಬಾಳೆಪುಣಿ, ಶಾಮ್ ಕುಶಲ ಶೆಟ್ಟಿ ಅಳಿಕೆ, ಜಗನ್ನಾಥ ಅರಿಯಡ್ಕ, ಜಯರಾಮ್ ಅಳಿಕೆ,
ರಾಮಚಂದ್ರ ರಾವ್ ಅಳಿಕೆ, , ರಾಧಾ ಕೃಷ್ನ ಹೊಳ್ಳ ಅಳಿಕೆ, ಮಹೇಶ್ ಅಳಿಕೆ, ಭಾಸ್ಕರ್ ಅಳಿಕೆ,
- ರಂಗದ ಮೇಲೆ -
*ಅಮೋಘ್ ಪಟವರ್ಧನ್-ಕುದುರೆಮುಖ *ಯಶಸ್ವಿಪ್ರಸಾದ್-ಚೊಕ್ಕಾಡಿ *ಗಣೇಶ-ಕುಮಟ *ನಂದನ್-ಹೊಸನಗರ
*ಸಂದೇಶ್-ಯಲ್ಲಾಪುರ *ವೈಭವ್-ರಾಯಭಾಗ *ವರುಣ್-ಬ್ಯಾಡಗಿ *ಶ್ರೀಸನ್ನಿಧಿ-ಗಂಗಾವತಿ
*ಗುರುರಾಜ್-ಬೆಳಗಾಂ *ಚನ್ನಬಸವ-ಕೊಪ್ಪಳ *ಮಂಥನ್-ಗದಗ
*ಚಂದನ್ -ಶಿರಾ *ಶರಣಬಸವ-ರಾಯಚೂರು *ರಾಹುಲ್-ಗದಗ *ಪ್ರಜ್ವಲ್-ಬಿಜಾಪುರ *ಪ್ರಜ್ವಲ್-ಹೊಸನಗರ
*ಶ್ರೀನಿಧಿ-ಗದಗ *ಚಂದನ್ ಗೌಡ-ಬೆಂಗಳೂರು *ಪವನ್- ಕುಮಟ *ಶ್ರೀಹರ್ಶ- ವಿಟ್ಲ
*ಪ್ರೀತ್-ಚಿಕ್ಕಬಳ್ಳಾಪುರ *ಆಶಿಷ್ ಪೈ-ಕಾಸರಗೋಡು *ಚನ್ನಪ್ರಕಾಶ-ಗಂಗಾವತಿ *ದರ್ಶನ್-ಕಡೂರು
*ಪ್ರವೀಣ್-ಬೆಳಗಾಂ *ಶರತ್-ಬೆಳಗಾಂ *ಮಧುಸೂದನ್-ಬಾಗಲಕೋಟೆ *ಸಾತ್ವಿಕ್-ತಿಪಟೂರು *ರಂಜನ್-ಬೆಂಗಳೂರು
*ಓಂಕಾರ್-ಬೆಳಗಾಂ *ವಿನೀತ್ ಜೈನ್-ಹಾಸನ *ಮಹೇಶ-ಕಾಸರಗೋಡು *ಚಂದನ್-ಕಡೂರು
ನಿರ್ಮಾಪಕರು
ಶ್ರೀ ಯು.ಗಂಗಾಧರ ಭಟ್
ಅಧ್ಯಕ್ಷರು,ಶ್ರೀ ಸತ್ಯ ಸಾಯಿ ಶಿಕ್ಷಣ ಸಂಸ್ಥೆ,ಅಳಿಕೆ

No comments:
Post a Comment