(10) PRINTED NATAKA BOOKS


ಈ ಎರಡೂ ನಾಟಕಗಳು
"ಮೈಸೂರು ರಂಗಾಯಣ-ಚಿಣ್ಣರ ಮೇಳದಲ್ಲಿ
ಪ್ರದರ್ಶನ ಗೊಂಡು ನಂತರ ಪ್ರಕಟವಾದವುಗಳು.


ಅಪ್ರಕಟಿತ ಕೃತಿಗಳು -

ರಂಗಾಯಣದ ನಾಟಕ ರಚನಾ ಕಮ್ಮಟದಲ್ಲಿ ರಚಿತವಾದದ,
1.ಹುಲಿ ಬೇಟೆಯ ಹಿಂದೆ...ಮುಂದೆ...
2. ಎರಡು ಮನಸ್ಸಿನ ಆಟ

ಹೊನ್ನಾವರದ "ಚಿಂತನ ಬಳಗ"ಕ್ಕೆ ಬರೆದುಕೊಟ್ಟ
3.ಉಪಾಯ ಬಲ್ಲವನಿಗೆ...ಅಪಾಯವಿಲ್ಲ

ರಂಗಕೃತಿಯಾಗಿ ಪ್ರದರ್ಶನ ಗೊಂಡ
4. ನರಿಯ ಗರ್ವ ಇಳಿದದ್ದು...
5. ಮೊರು ಕೊಡಲಿಗಳು
6. ಹುಣ್ಣಿಮೆ ಅಜ್ಜ ಬಂದಾ...
7. ಮತ್ತೆ ಹುಣ್ಣಿಮೆ ಬಂತು..
8. ಬಾ...ಕೃಷ್ಣ...ಒಮ್ಮೆ ಕೊಳಲನೂದು...
9. ಅಕ್ಷಯ ಪಾತ್ರೆ
10.ರಂಗಪ್ಪನ ಕತೆ
11. ಸೋಮಾರಿಕಟ್ಟೆ
12.ರಾಮ ಧಾನ್ಯ ಚರಿತೆ
13.ಟೋಪೀವಾಲ
14.ಪೂರ್ವರಂಗದ ಕೊನೆಗೆ
15.ಬಕಾಸುರ ಬೆಟ್ಟ
16.ಓಬವ್ವನೆಂಬಾಕೆ...
17.ಬೌಬೌ ಟ್ರ್ ಟ್ರ್
18.ಬೆಳೆದವರೆಂದರೆ
19.ಕುವೆಂಪು ಅವರ "ನನ್ನ ಗೋಪಾಲ" ದ ಪುನರ್ರಚನೆ

No comments:

Post a Comment