"ಕನ್ನಡ ಪತ್ರಿಕಾ ಪ್ರಪಂಚ"
"ಸಮಸಾಂಪ್ರತಿ"ತಂಡದ
ಶಂಕರ್ ಪ್ರಸಾದ್ ಕುಂಚಿನಡ್ಕ ಅವರು ಸಂಗ್ರಹಿಸಿದ
4500 ಕ್ಕೂ ಮಿಕ್ಕಿದ ಕನ್ನಡ ಪತ್ರಿಕೆಗಳ ಪ್ರದರ್ಶನ.
ದ.ಕ. ಜಿಲ್ಲೆಯ ವಿಟ್ಲದಲ್ಲಿ ನಡೆದ
"ಗಡಿನಾಡ ಸಾಂಸ್ಕೃತಿಕ ಹಬ್ಬ" ದಲ್ಲಿ -
ಪ್ರತಿಯೊಂದರದ್ದೂ ಒಂದೊಂದು ಪ್ರತಿಯಂತೆ
4500 ಕ್ಕೂ ಮಿಕ್ಕಿದ ಸಂಗ್ರಹ.
ದೈನಿಕ, ಸಾಪ್ತಾಹಿಕ,ಪಾಕ್ಷಿಕ,ಮಾಸಿಕ,ದ್ವೈಮಾಸಿಕ,ತ್ರೈಮಾಸಿಕ,
ಅರ್ದ ವಾರ್ಷಿಕ ಪತ್ರಿಕೆಗಳು.
ಸುದ್ದಿ-ಸಮಾಚಾರ, ರಾಜಕೀಯ, ಕ್ರೀಡೆ, ಕೈಗಾರಿಕೆ, ಕೃಷಿ, ಕಾನೂನು, ಆರೋಗ್ಯ, ಜ್ಯೋತಿಷ್ಯ, ಸಂಗೀತ, ಚಿತ್ರಕಲೆ, ರಂಗಭೂಮಿ, ಸಿನೀಮಾ, ವಿಜ್ಞಾನ, ಕೌಟುಂಬಿಕ,ಸಾಹಿತ್ಯ,ಮಕ್ಕಳ ಸಾಹಿತ್ಯ - ಹೀಗೆ ವಿವಿದ ವಿಭಾಗಗಳು.
ಇದಲ್ಲದೇ-
ಭಾರತದ ವಿವಿದ ರಾಜ್ಯಗಳ,ವಿವಿದ ಭಾಷೆಗಳ ಪತ್ರಿಕೆಗಳು,
ವಿದೇಷಗಳ ವಿವಿದ ಭಾಷೆಗಳ ಪತ್ರಿಕೆಗಳು
ಇವರ ಸಂಗ್ರಹದಲ್ಲಿದೆ.
"ಛಾಯಾ ಚಿತ್ರ ಪ್ರಪಂಚ"
"ಸಮಸಾಂಪ್ರತಿ"ಯ ಶ್ಯಾಂ ಪ್ರಸಾದ್ ಕುಂಚಿನಡ್ಕ ಅವರ
ಫೊಟೊಗ್ರಫಿಯ ಪ್ರದರ್ಶನ
ದ.ಕ.ಜಿಲ್ಲೆಯ ವಿಟ್ಲದ "ಗಡಿನಾಡ ಸಾಂಸ್ಕೃತಿಕ ಹಬ್ಬ"ದಲ್ಲಿ.
"ಸಮಸಾಂಪ್ರತಿ"ಯ ಮಕ್ಕಳ ನಾಟಕಗಳ ಫೊಟೊಗಳು,
ಬಿ.ವಿ.ಕಾರಂತರ ಕಾಲದ
"ಮೈಸೂರು ರಂಗಾಯಣ"ದ ನಾಟಕಗಳ ಫೊಟೊಗಳು,
ಪ್ರಕೃತಿ ದೃಷ್ಯ ಇತ್ಯಾದಿ ಫೊಟೊಗಳು.......
"ಸಮಸಾಂಪ್ರತಿ"ತಂಡದ
ಶಂಕರ್ ಪ್ರಸಾದ್ ಕುಂಚಿನಡ್ಕ ಅವರು ಸಂಗ್ರಹಿಸಿದ
4500 ಕ್ಕೂ ಮಿಕ್ಕಿದ ಕನ್ನಡ ಪತ್ರಿಕೆಗಳ ಪ್ರದರ್ಶನ.
ದ.ಕ. ಜಿಲ್ಲೆಯ ವಿಟ್ಲದಲ್ಲಿ ನಡೆದ
"ಗಡಿನಾಡ ಸಾಂಸ್ಕೃತಿಕ ಹಬ್ಬ" ದಲ್ಲಿ -
ಶಂಕರ್ ಪ್ರಸಾದ್ ಕುಂಚಿನಡ್ಕ ------>
(ಚಿತ್ರದಲ್ಲಿ ಬಂಟ್ವಾಳ ಶಾಸಕ ರಮಾನಾಥ ರೈ)
ಕನ್ನಡದ ಪ್ರಥಮ ಪತ್ರಿಕೆ "ಮಂಗಳೂರು ಸಮಾಚಾರ" ದಿಂದ ಮೊದಲ್ಗೊಂಡು ಇತ್ತೀಚೆಗಿನ ಪತ್ರಿಕೆಗಳ ತನಕಪ್ರತಿಯೊಂದರದ್ದೂ ಒಂದೊಂದು ಪ್ರತಿಯಂತೆ
4500 ಕ್ಕೂ ಮಿಕ್ಕಿದ ಸಂಗ್ರಹ.
ದೈನಿಕ, ಸಾಪ್ತಾಹಿಕ,ಪಾಕ್ಷಿಕ,ಮಾಸಿಕ,ದ್ವೈಮಾಸಿಕ,ತ್ರೈಮಾಸಿಕ,
ಅರ್ದ ವಾರ್ಷಿಕ ಪತ್ರಿಕೆಗಳು.
ಸುದ್ದಿ-ಸಮಾಚಾರ, ರಾಜಕೀಯ, ಕ್ರೀಡೆ, ಕೈಗಾರಿಕೆ, ಕೃಷಿ, ಕಾನೂನು, ಆರೋಗ್ಯ, ಜ್ಯೋತಿಷ್ಯ, ಸಂಗೀತ, ಚಿತ್ರಕಲೆ, ರಂಗಭೂಮಿ, ಸಿನೀಮಾ, ವಿಜ್ಞಾನ, ಕೌಟುಂಬಿಕ,ಸಾಹಿತ್ಯ,ಮಕ್ಕಳ ಸಾಹಿತ್ಯ - ಹೀಗೆ ವಿವಿದ ವಿಭಾಗಗಳು.
ಇದಲ್ಲದೇ-
ಭಾರತದ ವಿವಿದ ರಾಜ್ಯಗಳ,ವಿವಿದ ಭಾಷೆಗಳ ಪತ್ರಿಕೆಗಳು,
ವಿದೇಷಗಳ ವಿವಿದ ಭಾಷೆಗಳ ಪತ್ರಿಕೆಗಳು
ಇವರ ಸಂಗ್ರಹದಲ್ಲಿದೆ.
"ಛಾಯಾ ಚಿತ್ರ ಪ್ರಪಂಚ"
"ಸಮಸಾಂಪ್ರತಿ"ಯ ಶ್ಯಾಂ ಪ್ರಸಾದ್ ಕುಂಚಿನಡ್ಕ ಅವರ
ಫೊಟೊಗ್ರಫಿಯ ಪ್ರದರ್ಶನ
ದ.ಕ.ಜಿಲ್ಲೆಯ ವಿಟ್ಲದ "ಗಡಿನಾಡ ಸಾಂಸ್ಕೃತಿಕ ಹಬ್ಬ"ದಲ್ಲಿ.
"ಸಮಸಾಂಪ್ರತಿ"ಯ ಮಕ್ಕಳ ನಾಟಕಗಳ ಫೊಟೊಗಳು,
ಬಿ.ವಿ.ಕಾರಂತರ ಕಾಲದ
"ಮೈಸೂರು ರಂಗಾಯಣ"ದ ನಾಟಕಗಳ ಫೊಟೊಗಳು,
ಪ್ರಕೃತಿ ದೃಷ್ಯ ಇತ್ಯಾದಿ ಫೊಟೊಗಳು.......
+Paper+Exibition+of+Shankar+Prasad+-1.gif)
+Paper+Exibition+of+Shankar+Prasad+-3.gif)
+Paper-Exibition-of-Shankar-2.gif)
+Photos-of-Shyam-Kunchinadka-1.gif)
+Photos-of-Shyam--2.gif)
No comments:
Post a Comment